ಕೊಡಗು ಸೈನಿಕ ಶಾಲೆಯಲ್ಲಿ ಶಿಕ್ಷಕರ ನೇಮಕಾತಿ 2019

Share

Starts : 11-Jun-2019End : 06-Jul-2019

ಸೈನಿಕ್ ಸ್ಕೂಲ್ ಕೊಡಗು ನೇಮಕಾತಿ 2019
ಕೊಡಗು ಸೈನಿಕ ಶಾಲೆಯಲ್ಲಿ ಶಿಕ್ಷಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ದಿನಾಂಕ 06/07/2019 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
 
ಹುದ್ದೆಗಳ ವಿವರ - ಶಿಕ್ಷಕರು
 
ಪಿಜಿಟಿ ಕೆಮಿಸ್ಟ್ರಿ
ವಿದ್ಯಾರ್ಹತೆ - ಸ್ನಾತಕೋತ್ತರ ಪದವಿ / ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮ/ಎಂ.ಎಸ್ಸಿ, ಬಿ.ಎಡ್, ಬಿ.ಎಸ್ಸಿ / ಬಿಸಿಎ/ ಪದವಿ.
 
ಟಿಜಿಟಿ ಕಂಪ್ಯೂಟರ್ ಸೈನ್ಸ್
ವಿದ್ಯಾರ್ಹತೆ -  ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್/ ಪದವಿ ಮತ್ತು ಡಿಪ್ಲೋಮ/ಬಿ.ಎಡ್
 
ವಯೋಮಿತಿ:
ಕನಿಷ್ಟ 21
ಗರಿಷ್ಟ 35 ಮತ್ತು 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
 
 ವೇತನದ ವಿವರ:
ಪಿಜಿಟಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 47,600/-ರೂ
ಟಿಜಿಟಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 44,900/-ರೂ
 
ಅರ್ಜಿ ಶುಲ್ಕ:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ
 
 
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
 
 
ಜಾಬ್ ಸ್ಥಳ - ಕೊಡಗು
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :11/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :06/07/2019
 
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
Website
 
 
 

You may also like ->

//