ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2019

Share

Starts : 13-Jun-2019End : 02-Jul-2019
 
ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಖಾಲಿ ಇರುವ ರಾಯಚೂರು ಥರ್ಮಲ್ ಪವರ್ ಸ್ಟೇಷನ್ ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ಯರಮರಸ್ ಥರ್ಮಲ್ ಪವರ್ ಸ್ಟೇಷನ್ ನಲ್ಲಿ ಖಾಲಿ ಇರುವ ವೆಲ್ಫೇರ್ ಆಫಿಸರ್ 3 ಹುದ್ದೆಗಳು ಹಾಗೂ ಎನ್ವರ್ಮೆಂಟ್ ಆಫೀಸರ್ ಮೂರು ಹುದ್ದೆಗಳನ್ನು ಭರ್ತಿಮಾಡಲು 11 ತಿಂಗಳ ಗುತ್ತಿಗೆ ಆಧಾರದ ಮೇಲೆ ಅರ್ಜಿ ಕರೆಯಲಾಗಿದೆ
 
ವೆಲ್ಫೇರ್ ಆಫೀಸರ್ ಹುದ್ದೆಗಳಿಗೆ ಬೇಕಾಗಿರುವ ವಿದ್ಯಾರ್ಹತೆ
  1. ಅಭ್ಯರ್ಥಿಗಳು ಪದವೀಧರರಾಗಿರಬೇಕು
  2. ಅಂಗೀಕೃತ ಸಂಸ್ಥೆಯಿಂದ ಎಂ ಎಸ್ ಡಬ್ಲ್ಯೂ ಮುಗಿಸಿರಬೇಕು
  3. ಪ್ರಸಿದ್ಧ ಸಂಸ್ಥೆಯಲ್ಲಿ  ಎರಡು ವರ್ಷ ವೆಲ್ಫೇರ್ ಆಫಿಸರ್   ಆಗಿ ಅನುಭವ ಹೊಂದಿರಬೇಕು
ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 10ನೇ ತರಗತಿ ಕನ್ನಡ ಭಾಷೆಯಲ್ಲಿ ಮುಗಿಸಿರಬೇಕು
 
ಎನ್ವರ್ಮೆಂಟಲ್  ಆಫೀಸರ್ ಹುದ್ದೆಗಳಿಗೆ ಬೇಕಾಗಿರುವ  ವಿದ್ಯಾರ್ಹತೆ
ಸಿವಿಲ್ ಎನ್ವರ್ಮೆಂಟಲ್  ನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿರಬೇಕು ಅಥವಾ ಇಂಜಿನಿಯರಿಂಗ್ ಸಿವಿಲ್ ಜೊತೆಗೆ ಎರಡು ವಿಷಯಗಳನ್ನು ಎನ್ವರ್ಮೆಂಟಲ್ ಇಂಜಿನಿಯರಿಂಗ್  ಆಯ್ದು ಕೊಂಡಿರಬೇಕು ಅಥವಾ ಕೆಮಿಕಲ್ ಎಂಜಿನಿಯರಿಂಗ್ ಅಥವಾ ಬಿಟೆಕ್ ಕೆಮಿಕಲ್ ಮುಗಿಸಿರಬೇಕು

 
ಅರ್ಜಿ ಶುಲ್ಕ
ಎಸ್ಸಿ-ಎಸ್ಟಿ  ಪ್ರವರ್ಗ1 ಅಭ್ಯರ್ಥಿಗಳಿಗೆ ರೂಪಾಯಿ 250/-
ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ  500/-
 
ವೆಲ್ಫೇರ್ ಆಫೀಸರ್ ಹುದ್ದೆಗಳಿಗೆ ಆಯ್ಕೆ ವಿಧಾನ
ಎಂ ಎಸ್ ಡಬ್ಲ್ಯೂ ನಲ್ಲಿ ಪಡೆದ ಅಂಕಗಳು ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು
 
ಎನ್ವರ್ಮೆಂಟಲ್  ಆಫೀಸರ್ ಹುದ್ದೆಗಳಿಗೆ ಆಯ್ಕೆ ವಿಧಾನ
ಮೇಲೆ ಹೇಳಿದ ವಿದ್ಯಾರ್ಹತೆಯ ಜೊತೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು
 
ನಂತರ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಒಳಪಡಿಸಲಾಗುವುದು
 
ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಫಾರ್ಮಟ್ ಡಿಸ್ಕ್ರಿಪ್ಶನ್ ನಲ್ಲಿ ಕೊಡಲಾಗಿದೆ
 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 2 2019

 

Website

 

 

You may also like ->

//