ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ 2019

Share

Starts : 28-Jun-2019End : 09-Jul-2019

ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ 2019
CUK ನೇಮಕಾತಿ 2019- ಗುಲ್ಬರ್ಗದಲ್ಲಿ ಕರ್ನಾಟಕ ಕೇಂದ್ರೀಯ ನೇಮಕಾತಿ 2019-20ರಲ್ಲಿ ಗುತ್ತಿಗೆ ಆಧಾರದ ಮೇಲೆ 102 ಅಧ್ಯಾಪಕರ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿದಾರರು ದಿನಾಂಕ 27.06.2019 ರಿಂದ 09.07.2019 ರವರೆಗೆ ನಿಗದಿತ ಸ್ಥಳದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.CUK ಸಂದರ್ಶನಕ್ಕೆ ಹಾಜರಾಗುವ ಮೊದಲು,ಅಭ್ಯರ್ಥಿಗಳು ನಿಮ್ಮ ರೆಸ್ಯುಮ್ ಕೊನೆಯ ದಿನಾಂಕ ಮುಗಿಯುವ ಮೊದಲು ಕೊಟ್ಟಿರುವ ಮೇಲ್ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
 
ಒಟ್ಟು ಹುದ್ದೆಗಳು - 102
 
ಹುದ್ದೆಯ ವಿವರ
ಎಕನಾಮಿಕ್ಸ್, ಹಿಸ್ಟರಿ,ಜಿಯೋಗ್ರಫಿ,ಇಂಗ್ಲಿಷ್,ಸೈಕಾಲಜಿ,ಬ್ಯುಸಿನೆಸ್ ಸ್ಟಡಿ,ಕಾಮರ್ಸ್,ಹಿಂದಿ,ಸೋಶಿಯಲ್ ವರ್ಕ್,ಜಿಯೋಲಾಜಿ,ಮ್ಯಾಥೆಮ್ಯಾಟಿಕ್ಸ್,ಫಿಸಿಕ್ಸ್,ಕಂಪ್ಯೂಟರ್ ಸೈನ್ಸ್,ಲಿಂಗ್ವಿಸ್ಟಿಕ್,ಎಜುಕೇಶನ್,ಸಿವಿಲ್,ಲೈಫ್ ಸೈನ್ಸ್, ಪಬ್ಲಿಕ್ ಅಡ್ಮಿನಿಸ್ಟ್ಟಷನ್, ಲೈಫ್ ಸೈನ್ಸ್ etc
 
ವಿದ್ಯಾರ್ಹತೆ
ಅಭ್ಯರ್ಥಿಗಳು ಕನಿಷ್ಠ 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ/ಸಿ ಎಸ್ ಐ ಆರ್ ನಡೆಸುವ ನೆಟ್/ಕೆಸೆಟ್  ಅರ್ಹತೆಯನ್ನು ಪರಿಗಣಿಸಲಾಗುತ್ತದೆ. ಪಿ ಎಚ್ ಡಿ ಮಾಡಿದವರಿಗೂ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನಮಾಹಿತಿಗಾಗಿ ಪಿಡಿಎಫ್ ಅನ್ನು ನೋಡಿ.
 
ವಯೋಮಿತಿ
ವಯಸ್ಸಿನ ಮಿತಿ ಮತ್ತು ವಿಶ್ರಾಂತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಿ.
 
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ/ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.

 

ಜಾಬ್ ಸ್ಥಳ - ಗುಲಬರ್ಗಾ

 

ಸ್ಥಳ
ಪ್ರೊ-ವೈಸ್ ಚೇಂಬರ್, ಮತ್ತು ಡಿಪಾರ್ಟ್ಮೆಂಟ್ ವೈಸ್ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ, ಕರ್ನಾಟಕದ ಕೇಂದ್ರ ವಿಶ್ವವಿದ್ಯಾಲಯ, ಕಡಗಂಚಿ, ಗುಲ್ಬರ್ಗಾ, ಕರ್ನಾಟಕ 585367
 
ಪ್ರಮುಖ ದಿನಾಂಕಗಳು
ಸಂದರ್ಶನ ನಡೆಯುವ ಪ್ರಾರಂಭದ ದಿನಾಂಕ:28/06/2019
ಸಂದರ್ಶನದ್ ಕೊನೆಯ ದಿನಾಂಕ :09/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
Notification
 
 

 

You may also like ->

//