ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿ- 2019  

Share

Starts : 15-Jun-2019End : 15-Jul-2019

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿ- 2019
 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನುಆಹ್ವಾನಿಸಲಾಗಿದೆ.ಆನ್ಲೈನ್ ಮುಖಾಂತರ ​​ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ ಜುಲೈ 15.2019 ರೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 91

 

ಹುದ್ದೆಯ ವಿವರ

ಅಂಗನವಾಡಿ ಕಾರ್ಯಕರ್ತೆ - 25

ವಿದ್ಯಾರ್ಹತೆ
10ನೇ ತರಗತಿ ಪಾಸಾಗಿರಬೇಕು.
 
ಅಂಗನವಾಡಿ ಸಹಾಯಕಿ - 66
ವಿದ್ಯಾರ್ಹತೆ
ಕನಿಷ್ಠ 4 ನೇ ತರಗತಿ, ಗರಿಷ್ಠ 9 ನೇ ತರಗತಿ ಪಾಸಾಗಿರಬೇಕು.
 
ವೇತನದ ವಿವರ
ಆಯ್ಕೆಯಾದ ಅಂಗನವಾಡಿ ಸಹಾಯಕಿಗೆ ಮಾಸಿಕ ಗೌರವಧನ4,000/-ರೂ
ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ರೂ.8000/-ರೂ ನೀಡಲಾಗುವುದು.
 
ವಯೋಮಿತಿ
ಕನಿಷ್ಠ - 18 ವರ್ಷ ಗಳು
ಗರಿಷ್ಠ - 35 ವರ್ಷ ಗಳು
ಅಂಗನವಾಡಿ ಕಾರ್ಯಕರ್ತೆರ ನೇಮಕಾತಿಗಳಲ್ಲಿ ವಿಕಲಚೇತನರಿಗೆ ಗರಿಷ್ಟ ವಯೋಮಿತಿಯಲ್ಲಿ 10 ವರ್ಷ ಸಡಿಲಿಕೆಯನ್ನು ನೀಡಲಾಗಿದೆ.
 
ಅರ್ಜಿ ಶುಲ್ಕ - ವಿನಾಯಿತಿ ನೀಡಲಾಗಿದೆ.
 
ಅಪ್ಲಿಕೇಶನ್ನ ಮೋಡ್ - ಆನ್ಲೈನ್ ​​ಮೋಡ್.
 
ಜಾಬ್ ಸ್ಥಳ - ದಕ್ಷಿಣ ಕನ್ನಡ
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 15/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/07/2019
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification
 
 

You may also like ->

//