ಕೆಎಂಎಫ್ ನೇಮಕಾತಿ 2019

Share

Starts : 24-May-2019End : 24-Jun-2019

ಕೆಎಂಎಫ್ ನೇಮಕಾತಿ 2019
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಫೆಡರೇಶನ್ ಲಿಮಿಟೆಡ್ (ಕೆಎಂಎಫ್)ನಲ್ಲಿ ಬ್ಯಾಕಲಾಗ್ ವಿಭಾಗದಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಮಾರುಕಟ್ಟೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಅಭ್ಯರ್ಥಿಗಳು 24 ಜೂನ್ 2019 ರೊಳಗೆ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
 
ಹುದ್ದೆಗಳ ವಿವರ
1 ಸಹಾಯಕ ವ್ಯವಸ್ಥಾಪಕರು - 2
 
ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯ
ವಿಜ್ಞಾನ ಮತ್ತು ಪಶುಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್ ಎ.ಹೆಚ್) ಪದವಿಯನ್ನು
ಹೊಂದಿರಬೇಕು.
 
2 ಮಾರುಕಟ್ಟೆ ಸಹಾಯಕ - 1
 
ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಬಿ.ಎಂ / ಬಿ.ಎಸ್ಸಿ /
ಬಿ.ಕಾಂ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
 
ವಯೋಮಿತಿ
ಕನಿಷ್ಠ -  18 ವರ್ಷಗಳು
ಗರಿಷ್ಠ - 40 ವರ್ಷಗಳು
 
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ಮೆರಿಟ್ ಪಟ್ಟಿ ಮತ್ತು / ಅಥವಾ ಸಂದರ್ಶನ.
 
ಅರ್ಜಿ ಶುಲ್ಕ
ರೂ. 400/- ಮೊತ್ತದ ಡಿ.ಡಿ ಯನ್ನುManaging Director, Shimu ಇವರ ಹೆಸರಿನಲ್ಲಿ
ಶಿವಮೊಗ್ಗದಲ್ಲಿ ಸಂದಾಯವಾಗುವಂತೆ (ಹಿಂದಿರುಗಿಸದ) ಪಡೆದು ಅರ್ಜಿಯೊಂದಿಗೆ ಲಗತ್ತಿಸುವುದು.
 
ಜಾಬ್ ಸ್ಥಳ
ಶಿವಮೊಗ್ಗ,ದಾವಣಗೆರೆ,ಚಿತ್ರದುರ್ಗ - ಕರ್ನಾಟಕ
 
ಅಂಚೆ ವಿಳಾಸ
ವ್ಯವಸ್ಥಾಪಕ ನಿರ್ದೇಶಕ,ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಫೆಡರೇಶನ್ ಲಿಮಿಟೆಡ್, ಮಚೇನಹಳ್ಳಿ, ಪೋಸ್ಟ್, ಶಿವಮೊಗ್ಗ - 577222
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :24/05/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :24/06/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification & Application Form
 

You may also like ->

//