ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆ ನೇಮಕಾತಿ 2019

Share

Starts : 24-Jun-2019End : 10-Jul-2019

ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ನೇಮಕಾತಿ 2019
ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆ (ಸಿಪಿಆರ್‌ಐ)  2 ಚಾಲಕರ ಹುದ್ದೆಗಳಿಗೆ ಆಫ್‌ಲೈನ್‌ ಮೂಲಕ 10 ಜುಲೈ 2019  ರೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 
ಒಟ್ಟು ಹುದ್ದೆಗಳು - 2
 
ಹುದ್ದೆಯ ಹೆಸರು -  ಚಾಲಕ
ವಿದ್ಯಾರ್ಹತೆ - ಮಾನ್ಯತೆ ಪಡೆದ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ / ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ.
2 ವರ್ಷಗಳೊಂದಿಗೆ ಹೆವಿ ಡ್ಯೂಟಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
 
ವಯೋಮಿತಿ
ಗರಿಷ್ಠ - 35 ವರ್ಷಗಳು
 
ಆಯ್ಕೆ ಪ್ರಕ್ರಿಯೆ
ವೈಯಕ್ತಿಕ ಸಂದರ್ಶನ / ಲಿಖಿತ ಪರೀಕ್ಷೆ / ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ನಡೆಯುವದು.
 
ಅರ್ಜಿ ಶುಲ್ಕ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
 
ವೇತನ - ರೂ .28500/-ತಿಂಗಳಿಗೆ
 
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಅಭ್ಯರ್ಥಿಗಳು ನಿಗದಿತ ಸ್ವರೂಪಕ್ಕೆ ಅನುಗುಣವಾಗಿ ಎಲ್ಲಾ ಸಂಬಂಧಿತ ದಾಖಲೆಗಳ ಪ್ರತಿಗಳೊಂದಿಗೆ ಅಂಚೆ ಮೂಲಕ ಮೇಲ್ಕಂಡ ವಿಳಾಸಕ್ಕೆ 10.07.2019 ರೊಳಗೆ “ಚಾಲಕನ ಸ್ಥಾನಕ್ಕಾಗಿ ಅರ್ಜಿ (ಪಿಸಿಬಿ)” ಅನ್ನು ಕಳುಹಿಸಬಹುದು.
 
ವಿಳಾಸ
Central Power Research Institute, Post Box No.8066, Prof. Sir. C.V.Raman Road Sadashivanagar Post Office, Bangalore – 560080.
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :24/06/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :10/07/2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification
 
 Application Form
 

You may also like ->

//