ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿ-2019

Share

Starts : 01-Jul-2019End : 31-Jul-2019

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿ- 2019
ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನುಆಹ್ವಾನಿಸಲಾಗಿದೆ.ಆನ್ಲೈನ್ ಮುಖಾಂತರ ​​ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ 31.07.2019 ರೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 
 ಒಟ್ಟು ಹುದ್ದೆಗಳು - 107

 

ಹುದ್ದೆಯ ವಿವರ
 1 ಅಂಗನವಾಡಿ ಕಾರ್ಯಕರ್ತೆ - 22
ವಿದ್ಯಾರ್ಹತೆ - 10ನೇ ತರಗತಿ ಪಾಸಾಗಿರಬೇಕು.
 
2 ಅಂಗನವಾಡಿ /ಸಹಾಯಕಿ - 85
ವಿದ್ಯಾರ್ಹತೆ - ಕನಿಷ್ಠ 4 ನೇ ತರಗತಿ, ಗರಿಷ್ಠ 9 ನೇ ತರಗತಿ ಪಾಸಾಗಿರಬೇಕು.
 
 ವಯೋಮಿತಿ
ಕನಿಷ್ಠ - 18 ವರ್ಷ ಗಳು
ಗರಿಷ್ಠ - 35 ವರ್ಷ ಗಳು
 
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
 
 ಅಪ್ಲಿಕೇಶನ್ನ ಮೋಡ್ - ಆನ್ಲೈನ್ ​​ಮೋಡ್.
 
 ಜಾಬ್ ಸ್ಥಳ - ಕೊಪ್ಪಳ
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 01/07/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31/07/2019
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification
 

You may also like ->

//