ಚಿತ್ರದುರ್ಗ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗಳ ನೇಮಕಾತಿ

Share

Starts : 10-Jul-2019End : 09-Aug-2019

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಚಿತ್ರದುರ್ಗ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿ- 2019
 
ಚಿತ್ರದುರ್ಗ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನುಆಹ್ವಾನಿಸಲಾಗಿದೆ.ಆನ್ಲೈನ್ ಮುಖಾಂತರ ​​ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ 09 ಆಗಸ್ಟ್ 2019 ರೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
 
 ಒಟ್ಟು ಹುದ್ದೆಗಳು - 65
ಹುದ್ದೆಯ ವಿವರ
 
1 ಅಂಗನವಾಡಿ ಕಾರ್ಯಕರ್ತೆ - 15
ವಿದ್ಯಾರ್ಹತೆ - 10ನೇ ತರಗತಿ ಪಾಸಾಗಿರಬೇಕು.
 
2 ಅಂಗನವಾಡಿ /ಸಹಾಯಕಿ - 50
ವಿದ್ಯಾರ್ಹತೆ - ಕನಿಷ್ಠ 4 ನೇ ತರಗತಿ, ಗರಿಷ್ಠ 9 ನೇ ತರಗತಿ ಪಾಸಾಗಿರಬೇಕು.
 
ವಯೋಮಿತಿ
ಕನಿಷ್ಠ - 18 ವರ್ಷ ಗಳು
ಗರಿಷ್ಠ - 35 ವರ್ಷ ಗಳು
 
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
 
ಅಪ್ಲಿಕೇಶನ್ನ ಮೋಡ್ - ಆನ್ಲೈನ್ ​​ಮೋಡ್.
 
ಜಾಬ್ ಸ್ಥಳ - ಚಿತ್ರದುರ್ಗ - ಕರ್ನಾಟಕ
 
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 10/07/2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09/08/2019
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
 
 Website
 
 Notification
 
 

You may also like ->

//