ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು ನೇಮಕಾತಿ 2019

Share

Starts : 05-Jul-2019End : 23-Jul-2019

ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು ನೇಮಕಾತಿ 2019
ಪ್ರಾದೇಶಿಕ ಶಿಕ್ಷಣ ಸಂಸ್ಥೆ ನೇಮಕಾತಿ ಖಾಲಿ ಇರುವ  10 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಜುಲೈ 22 ಮತ್ತು 23 ರಂದು ವಾಕ್-ಇನ್ ಇಂಟರ್ವ್ಯೂನಲ್ಲಿ ಆಸಕ್ತ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳಬಹುದಾಗಿದೆ.
 
ಒಟ್ಟು ಹುದ್ದೆಗಳು - 10
 
ಹುದ್ದೆಗಳ ವಿವರ
 
ಸಲಹೆಗಾರ ಸಹಾಯಕ ಪ್ರಾಧ್ಯಾಪಕ
ವಿದ್ಯಾರ್ಹತೆ - ಎಂ.ಎ, ಎಂ.ಎಡ್., ಪಿಎಚ್‌ಡಿ, ಸ್ನಾತಕೋತ್ತರ ಪದವಿ
 
ಸಹಾಯಕ ಗ್ರಂಥಪಾಲಕ
ವಿದ್ಯಾರ್ಹತೆ - ಎಂ.ಎ, ಎಂ.ಎಡ್., ಪಿಎಚ್‌ಡಿ, ಸ್ನಾತಕೋತ್ತರ ಪದವಿ
 
ತಂತ್ರಜ್ಞ
ವಿದ್ಯಾರ್ಹತೆ - ಎಂ.ಎಸ್ಸಿ. ಅಥವಾ ಎಂ.ಟೆಕ್ ಅಥವಾ ಬಿಇ ಅಥವಾ ಬಿಟೆಕ್
 
ಜೂನಿಯರ್ ಪ್ರಾಜೆಕ್ಟ್ ಫೆಲೋ (ಜೆಪಿಎಫ್)
ವಿದ್ಯಾರ್ಹತೆ - ಸ್ನಾತಕೋತ್ತರ, ಎಂ.ಎಡ್, ಡಾಕ್ಟರೇಟ್
 
ಕಂಪ್ಯೂಟರ್ ಸಹಾಯಕ
ವಿದ್ಯಾರ್ಹತೆ - ಬಿ.ಎಸ್ಸಿ. ಅಥವಾ ಬಿ.ಟೆಕ್ ಅಥವಾ ಬಿಸಿಎ, ಪದವಿ, ಡಿಪ್ಲೊಮಾ. 

ಅರ್ಜಿ ಶುಲ್ಕ
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ. 

ಆಯ್ಕೆವಿಧಾನ
ಲಿಖಿತ ಪರೀಕ್ಷೆ/ಸಂದರ್ಶನ ಆಧರಿಸಿ ಆಯ್ಕೆ ನಡೆಯಲಿದೆ.

ವೇತನ ಶ್ರೇಣಿ
ಸಲಹೆಗಾರ ಸಹಾಯಕ ಪ್ರಾಧ್ಯಾಪಕ - ರೂ .45000 / -
ಸಹಾಯಕ ಗ್ರಂಥಪಾಲಕ - ರೂ .45000 / -
ತಂತ್ರಜ್ಞ - ರೂ .29000 / -
ಜೂನಿಯರ್ ಪ್ರಾಜೆಕ್ಟ್ ಫೆಲೋ (ಜೆಪಿಎಫ್) - ರೂ .23000 / -
ಕಂಪ್ಯೂಟರ್ ಸಹಾಯಕ - ರೂ .17000 / -

ವಿಳಾಸ
ಚೇಂಬರ್ ಇನ್ ದಿ ಪ್ರಿನ್ಸಿಪಾಲ್,ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರು.

ಜಾಬ್ ಸ್ಥಳ
ಮೈಸೂರು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :ಜುಲೈ 05  2019
ಸಂದರ್ಶನದ ಕೊನೆಯ ದಿನಾಂಕ : 22 ನೇ ಮತ್ತು 23 ಜುಲೈ 2019
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
 
Website
 
Notification


 

You may also like ->

//