ಅತಿಥಿ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರ ನೇಮಕಾತಿ

Share

Starts : 10-Jul-2019End : 20-Jul-2019

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ನೇಮಕಾತಿ 2019
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಅವಧಿಗೆ ಮಾತ್ರ ಖಾಲಿ ಇರುವ 01 ಅತಿಥಿ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಳಿಗೆ ವಾಕ್-ಇನ್-ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವದು, ಅರ್ಹ ಅಭ್ಯರ್ಥಿಗಳು 20 ಜುಲೈ 2019 ರಂದು ನಡೆಯುವ ವಾಕ್-ಇನ್-ಸಂದರ್ಶನದಲ್ಲಿ ಪಾಲ್ಗೊಳಬಹುದಾಗಿದೆ.
 
ಒಟ್ಟು ಹುದ್ದೆಗಳು - 01
 
ಹುದ್ದೆಯ ಹೆಸರು
ಅತಿಥಿ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ
 
ವಿದ್ಯಾರ್ಹತೆ
MPED & Ph.D/NET/SLET.
 
ವಯೋಮಿತಿ
ವಯಸ್ಸಿನ ಮಿತಿಯನ್ನು ನಿರ್ದಿಷ್ಟಪಡಿಸಲಾಗಿಲ್ಲ.
 
ಅರ್ಜಿ ಶುಲ್ಕ
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
 
ಉದ್ಯೋಗ ಸ್ಥಳ 
ವಿಜಯಪುರ - ಕರ್ನಾಟಕ.
 
ವಿಳಾಸ
ಸಿಂಡಿಕೇಟ್ ಹಾಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಬೆಳ್ಳಿಗ್ಗೆ 11: 00 ಗಂಟೆಗೆ ವಾಕ್-ಇನ್-ಸಂದರ್ಶನಕ್ಕೆ ಹಾಜರಾಗಬಹುದು.
 
ಪ್ರಮುಖ ದಿನಾಂಕಗಳು
ಅಧಿಸೂಚನೆ ಬಿಡುಗಡೆಯಾದ ದಿನಾಂಕ: 10 ಜುಲೈ 2019.
ವಾಕ್-ಇನ್-ಸಂದರ್ಶನದ ದಿನಾಂಕ: ದಿನಾಂಕ: 20 ಜುಲೈ 2019.
 
ವಿವರವಾದ ಮಾಹಿತಿಗಾಗಿ ದಯವಿಟ್ಟು ಅಧಿಕೃತ ಪ್ರಕಟಣೆ ಪಿಡಿಎಫ್ ಅನ್ನು ವೀಕ್ಷಿಸಿ
 
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
 
Website
 
Notification
 

You may also like ->